Syndicate Bank
banner
 

ಬಡ್ಡಿ ದರ

 

ಬಡ್ಡಿ ದರ – ಠೇವಣಿಗಳು

ನಿಮ್ಮ ಠೇವಣಿಗಳ ಸುರಕ್ಷತೆ

  • "ನಿಮ್ಮ ಠೇವಣಿಗಳು ಭಾರತೀಯ ರಿಸರ್ವ್ ಬ್ಯಾಂಕಿನ ಅಂಗಸಂಸ್ಥೆ ಡಿಐಸಿಜಿಸಿ ಯೊಂದಿಗೆ ವಿಮೆ ಹೊಂದಿವೆ". ಠೇವಣಿ ವಿಮೆ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ ಠೇವಣಿಗಳ ವಿಮೆ

ನೀವು ಒಂದು ಖಾತೆಯನ್ನು ತೆರೆಯಲು ಬಯಸುತ್ತೀರಾ

  • ಎಲ್ಲಾ ರೀತಿಯ ಸ್ಥಳೀಯ ಠೇವಣಿ ಖಾತೆಗಳಿಗೆ ಸರಿಹೊಂದುವ ಅರ್ಜಿ ನಮೂನೆಯನ್ನು ದಯವಿಟ್ಟು ಡೌನ್‍ಲೋಡ್ ಮಾಡಿ ಪ್ರಿಂಟ್ ಮಾಡಿಕೊಳ್ಳಿ - ಮತ್ತು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ (ಈ ಕೆಳಗೆ ಎಡಗಡೆ ಇರುವ ಪಟ್ಟಿಯಿಂದ ಶಾಖೆಯನ್ನುಹುಡುಕಿ).

ಅವಧಿ ಮೀರಿದ ಠೇವಣಿಗಳ ನವೀಕರಣದ ಮೇಲೆ ಅನ್ವಯವಾಗುವ ಬಡ್ಡಿ ದರ

  • ಅವಧಿ ಮುಕ್ತಾಯದ ದಿನಾಂಕದಿಂದ 14 ದಿನಗಳ ಒಳಗೆ ಠೇವಣಿಗಳನ್ನು ನವೀಕರಿಸಿದರೆ,ಅವಧಿ ಮೀರಿದ ಠೇವಣಿಗಳ ಮುಕ್ತಾಯದ ದಿನಾಂಕದ ಮೇರೆಗೆ ಪ್ರಸ್ತುತ ಚಾಲನೆಯಲ್ಲಿರುವ ದರದಲ್ಲಿ ಠೇವಣಿ ಮೊತ್ತದ ಮೇಲೆ ಬಡ್ಡಿಯನ್ನು ಪಾವತಿಸಲಾಗುತ್ತದೆ.ನವೀಕರಣವು ತೀರುವಳಿ ದಿನಾಂಕದಿಂದ 14 ದಿನಗಳನ್ನು ಮೀರಿದ ನವೀಕರಣವಾದಲ್ಲಿ, ಅವಧಿ ಮೀರಿದ ನವೀಕರಣದ ಮೇಲೆ ಅನ್ವಯವಾಗುವ ಬಡ್ಡಿ ದರವು ಚಾಲ್ತಿಯಲ್ಲಿರುವ ಬಡ್ಡಿ ದರ ಅಥವಾ ನವೀಕರಣದ ದಿನದಂದು ಚಾಲ್ತಿಯಲ್ಲಿರುವ ಬಡ್ಡಿ ದರ ಇವೆರಡರಲ್ಲಿ ಯಾವುದು ಕಡಿಮೆ ಇದೆಯೋ ಬಡ್ಡಿ ದರ ಅನ್ವಯವಾಗುತ್ತದೆ.

ತೀರುವಳಿ ಅವಧಿಗೆ ಮುನ್ನ ಹಿಂಪಡೆಯುವ ಕಾಲಾವಧಿ ಠೇವಣಿ

 
longbanner

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು