Syndicate Bank
banner
 

ಬ್ಯಾಂಕ್ ಅಶುರೆನ್ಸ್ (ನಿರ್ಜೀವ) – ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ನ ಸಹಯೋಗದಲ್ಲಿ

 

ಸಂಪತ್ತು ಹಾಗೂ ಆರೋಗ್ಯವನ್ನು ಸಂರಕ್ಷಿಸುವುದು

23 ಡಿಸೆಂಬರ್ 2004 ರಂದು ನಮ್ಮ ಬ್ಯಾಂಕಿನ ಕಾರ್ಪೊರೇಟ್ ಏಜನ್ಸಿಯು ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಲಿಮಿಟೆಡ್ ಸಹಯೋಗದಲ್ಲಿ ಸಾಮಾನ್ಯ (ನಿರ್ಜೀವ) ವಿಮಾ ಉತ್ಪನ್ನಗಳ ಹಂಚಿಕೆಯನ್ನು ಪ್ರಾರಂಭಿಸಿತು.

ನಮ್ಮ ಶಾಖಾ ಜಾಲಗಳ ಮೂಲಕ ಈ ಕೆಳಗಿನ ಪ್ರಮುಖ ಪಾಲಿಸಿ / ಉತ್ಪನ್ನಗಳನ್ನು ಒದಗಿಸಲಾಗುತ್ತಿದೆ:

       1. ಸಿಂಡ್ ಆರೋಗ್ಯ ಮೆಡಿಕ್ಲೇಮ್ ಪಾಲಿಸಿ
       2. ಯುನಿ-ಹೋಂ ಕೇರ್ ಪಾಲಿಸಿ
       3. ಗೃಹ ರಕ್ಷಾ
       4. ಸಾಗರೋತ್ತರ ಮೆಡಿಕ್ಲೇಮ್ ಪಾಲಿಸಿ
       5. ಬೆಂಕಿ ಅಪಘಾತದ ಪಾಲಿಸಿ / ಸ್ಟಾಕ್ / ಯಂತ್ರಗಳು / ಕಟ್ಟಡಗಳ ವಿಮೆ
       6. ಕಳ್ಳತನ / ದರೋಡೆ ವಿಮೆ
       7. ಅಂಗಡಿಕಾರರ ವಿಮೆ
       8. ವಾಹನ ವಿಮೆ
       9. ವಿದ್ಯುನ್ಮಾನ ಉಪಕರಣಗಳ ವಿಮಾ ಪಾಲಿಸಿ

ಹಾಗೂ ಇನ್ನೂ ಹಲವು…

ಸಿಂಡಿಕೇಟ್ ಬ್ಯಾಂಕು ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ನ ಪರವಾನಗಿ ಹೊಂದಿದ ಏಜೆಂಟ್ ಆಗಿದೆ. ಬ್ಯಾಂಕ್ ನ ಗ್ರಾಹಕರ ವಿಮಾ ಉತ್ಪನ್ನಗಳಲ್ಲಿನ ಪಾಲ್ಗೊಳ್ಳುವಿಕೆಯು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ.

ವಿಮೆಯು ಒಂದು ವಿಜ್ಞಾಪನೆಯ ವಿಷಯವಾಗಿದೆ

ಸಿಂಡ್ ಆರೋಗ್ಯ ಮೆಡಿಕ್ಲೇಮ್ ಪಾಲಿಸಿಯ ಬಗ್ಗೆ ಹೆಚ್ಚಿನ ವಿವರಣೆಗಳಿಗಾಗಿ – ಇಲ್ಲಿ ಕ್ಲಿಕ್ ಮಾಡಿ

ಸಿಂಡ್ ಆರೋಗ್ಯ ಮೆಡಿಕ್ಲೇಮ್ ಪಾಲಿಸಿಯ ಪ್ರಸ್ತಾವದ ನಮೂನೆಗಾಗಿ – ಇಲ್ಲಿ ಕ್ಲಿಕ್ ಮಾಡಿ

longbanner

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು