Syndicate Bank
banner
 

ವಿದೇಶಿ ವಿನಿಮಯ ವ್ಯವಹಾರಗಳು

 
ಎಫ್ಎಕ್ಸ್ ಗೊತ್ತುಪಡಿಸಿದ ಮತ್ತು ನಾಮನಿರ್ದೇಶಿತ ಶಾಖೆಗಳ ಮೂಲಕ ಬ್ಯಾಂಕು ಗ್ರಾಹಕರಿಗೆ ವಿದೇಶಿ ವಿನಿಮಯ ಸಂಬಂಧಿತ ಸೇವೆಗಳನ್ನು ನೀಡುತ್ತದೆ. ಎನ್ ಆರ್ ಇ / ಎನ್ ಆರ್ ಒ / ಎಫ್ ಸಿ ಎನ್ಆರ್ (ಬಿ) / ಆರ್ ಎಫ್ ಸಿ ಖಾತೆಗಳನ್ನು ತೆರೆಯುವ ಅಥವಾ ನಿರ್ವಹಿಸುವಂತಹ ಅನಿವಾಸಿ ಭಾರತೀಯ ಗ್ರಾಹಕರಿಗೆ ಲಭ್ಯವಿರುವ ವಿವಿಧ ಸೌಲಭ್ಯಗಳನ್ನು ಈ ಶಾಖೆಗಳ ಮೂಲಕ ಪಡೆಯಬಹುದು. ನಿವಾಸಿ ಭಾರತೀಯರು ಸಹ ಆರ್ ಎಫ್ ಸಿ (ನಿವಾಸಿ ವಿದೇಶಿ ಕರೆನ್ಸಿ) (ದೇಶೀಯ) ಖಾತೆಗಳನ್ನು ನಾಮನಿರ್ದೇಶಿತ ಶಾಖೆಗಳಲ್ಲಿ ತೆರೆಯಬಹುದು ಮತ್ತು ನಿರ್ವಹಿಸಬಹುದು. ನಮ್ಮ ಗ್ರಾಹಕರು ವಿದೇಶಿ ವಿನಿಮಯ ಪಾವತಿ, ಡಿಡಿಗಳು / ಟಿಟಿಗಳು / ಎಂಟಿಗಳು, ಎಫ್ ಸಿ, ಎಫ್ ಸಿ ಜಮೆಯ ಸಾಧನಗಳು, ಎಲ್ ಸಿ ಗಳು, ರಫ್ತು / ಆಮದು ಹಣಕಾಸು ಮುಂತಾದ ವಿವಿಧ ವಿದೇಶಿ ವಿನಿಮಯ ಸಂಬಂಧಿತ ಸೇವೆಗಳಿಗೆ ನಮ್ಮ ನಿಯೋಜಿತ ಶಾಖೆಗಳಲ್ಲಿ ಸಹ ವ್ಯವಹರಿಸಬಹುದು. ಎಫ್ ಇ ಎಂ ಎ ಮಾರ್ಗದರ್ಶಿಗೆ ಅನುಸಾರವಾಗಿ ಎಫ್ಎಕ್ಸ್ ವಹಿವಾಟುಗಳನ್ನು ಕೈಗೊಳ್ಳಲಾಗುತ್ತದೆ
longbanner

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು