Syndicate Bank
banner
 

ಕಾರ್ಪೊರೇಟ್ ಹಣಕಾಸು

 
  • bullet ಕಾರ್ಪೊರೇಟ್ ಗಳಿಗೆ ದಿನನಿತ್ಯದ ಬಂಡವಾಳ ಮತ್ತು ಕಾಲಾವಧಿ ಸಾಲದ ಅವಶ್ಯಕತೆಗಳಿಗೆ ಬ್ಯಾಂಕು ಹಣಕಾಸು ಒದಗಿಸುತ್ತದೆ.
  • bullet ಕಾರ್ಪೊರೇಟ್ ವಿಭಾಗದಲ್ಲಿ ಮಧ್ಯಮ ಕಾರ್ಪೊರೇಟ್ ವಿಭಾಗ ಮತ್ತು ದೊಡ್ಡ ಕಾರ್ಪೊರೇಟ್ ವಿಭಾಗಗಳನ್ನುಬ್ಯಾಂಕ್ ಪ್ರತ್ಯೇಕಿಸಿದೆ.
  • bullet ರೂ.100ಕೋಟಿಯ ವರೆಗಿನ ಸಾಲವನ್ನು ಮಿಡ್ ಕಾರ್ಪೊರೇಟ್ ವಿಭಾಗದಲ್ಲಿ ಹಾಗೂ ರೂ.100 ಕೋಟಿಗೂ ಅಧಿಕ ಮೊತ್ತದ ಸಾಲವನ್ನು ದೊಡ್ಡ ಕಾರ್ಪೊರೇಟ್ ವಿಭಾಗದಲ್ಲಿ ತರಲಾಗಿದೆ.
  • bullet ಬ್ಯಾಂಕು ತನ್ನ ಸಾಮಾನ್ಯ ಶಾಖಾ ಜಾಲವನ್ನು ಹೊರತುಪಡಿಸಿ, ಕಾರ್ಪೊರೇಟ್ ಗ್ರಾಹಕರ ಅಗತ್ಯವನ್ನು ಪೂರೈಸಲು 22 ಮಧ್ಯಮ ಕಾರ್ಪೊರೇಟ್ ಶಾಖೆಗಳು, 2 ದೊಡ್ಡ ಕಾರ್ಪೊರೇಟ್ ಶಾಖೆಗಳು, 3 ಕಾರ್ಪೋರೇಟ್ ಹಣಕಾಸು ಶಾಖೆಗಳು ಹಾಗೂ 1 ಕೈಗಾರಿಕಾ ಹಣಕಾಸು ಶಾಖೆಗಳನ್ನು ಹೊಂದಿದೆ.

ನಮ್ಮ ಬ್ಯಾಂಕಿನಿಂದ ಒದಗಿಸಲಾಗುವ ಸಾಲಗಳು:

longbanner

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು