Syndicate Bank
banner

ಸಿಂಡ್ ಬ್ಯಾಂಕ್ ಸರ್ವಿಸಸ್ ಲಿಮಿಟೆಡ್ (ಬಿಪಿಒ)

ಸಿಂಡಿಕೇಟ್ ಬ್ಯಾಂಕ್ ಬಿಪಿಒ ಚಟುವಟಿಕೆಗಳನ್ನು ನಡೆಸಲು ತನ್ನದೇ ಸ್ವಂತ ಅಂಗಸಂಸ್ಥೆಯಾದ ಸಿಂಡ್ ಬ್ಯಾಂಕ್ ಸರ್ವಿಸಸ್ ಲಿಮಿಟೆಡ್ ನ್ನು ಆರಂಭಿಸಿದೆ. ಈ ಅಂಗಸಂಸ್ಥೆಯು ಸರಕಾರದ ಸಂಯೋಜನೆಯಲ್ಲಿ ಮಾರ್ಚ್ 2006 ರಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ಉಪಕ್ರಮವು ಭಾರತದ ಬ್ಯಾಂಕಿಂಗ್ ಉದ್ಯಮದಲ್ಲಿ ರಾಷ್ಟ್ರೀಕೃತ ಬ್ಯಾಂಕೊಂದು ರೂಪಿಸಿದ ಪ್ರಥಮ ಬಿಪಿಒ ಎಂದು ಗುರುತಿಸಲ್ಪಟ್ಟಿದೆ.

ನೋಟೀಸುಗಳು / ಎಸ್ ಎಂ ಎಸ್ ಸಂದೇಶಗಳನ್ನು ಕಳುಹಿಸುವ ಅಥವಾ ಫೋನ್ ಕರೆ ಮಾಡುವ ಮೂಲಕ ಚಿಲ್ಲರೆ ಸಾಲ ವಿಭಾಗದಲ್ಲಿ ಅವಧಿಯ ಮಿತಿಮೀರಿದ ಸಾಲದ ಮರುಪಾವತಿಗೆ ಗ್ರಾಹಕರ ಅನುಸರಣೆ ಮಾಡುವ ಮೂಲಕ ಚಿಲ್ಲರೆ ಸಾಲದ ಉತ್ತಮ ವ್ಯವಹಾರವನ್ನು ಇಟ್ಟುಕೊಳ್ಳುವಂತೆ ಪ್ರೇರೇಪಿಸುವುದು
ಸಿಂಡಿಕೇಟ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಪ್ರಾಯೋಜಿತ ಗ್ರಾಮೀಣ ಬ್ಯಾಂಕು (ಆರ್ ಆರ್ ಬಿ) ಗಳು, ಮತ್ತು ಇತರ ಸಾರ್ವಜನಿಕ ವಲಯದ ಬ್ಯಾಂಕುಗಳು/ ಹಣಕಾಸು ಸಂಸ್ಥೆಗಳು ಖರೀದಿಸಿದ ಕಂಪ್ಯೂಟರುಗಳ ಹಾರ್ಡ್ ವೇರ್ ಪರೀಕ್ಷೆ ನಡೆಸುವುದು.
ಸಿಂಡಿಕೇಟ್ ಬ್ಯಾಂಕ್ ಮತ್ತು ಅದರ ಪ್ರಾಯೋಜಿತ ಗ್ರಾಮೀಣ ಬ್ಯಾಂಕುಗಳ ಡೆಬಿಟ್ ಕಾರ್ಡಿನ ವೈಯಕ್ತೀಕರಣ ಸೇವೆ.
ಸಿಂಡಿಕೇಟ್ ಬ್ಯಾಂಕಿನ ಗ್ರಾಹಕರ ಇಂಟರ್ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ ಗಳನ್ನು ಪ್ರಿಂಟ್ ಮಾಡಿ ರವಾನೆ ಮಾಡುವುದು.
ಹೊರಗುತ್ತಿಗೆ ಮಾದರಿಗಳ ಮೂಲಕ ಬೆಂಗಳೂರಿನಲ್ಲಿ ಬಿ ಡಬ್ಲೂ ಎಸ್ ಎಸ್ ಬಿ ಕಿಯೋಸ್ಕ್ ನಿಂದ ಸಿಂಡಿಕೇಟ್ ಬ್ಯಾಂಕಿನ ಪರವಾಗಿ ಚೆಕ್ ಮತ್ತು ನಗದನ್ನು ಸಂಗ್ರಹಿಸುವುದು.
ಮಾನವ ಸಂಪನ್ಮೂಲವನ್ನು ಒದಗಿಸುವ ಮೂಲಕ ಸಿ ಒ : ಡಿ ಐ ಟಿ, ಬೆಂಗಳೂರು , ಇಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಸಹಾಯ ಕೇಂದ್ರವನ್ನು ನಡೆಸಲು ಮತ್ತು ಬೆಂಗಳೂರಿನ ಸಿಂಡಿಕೇಟ್ ಬ್ಯಾಂಕಿನ ಕಾರ್ಪೊರೇಟ್ ಕಚೇರಿಯಲ್ಲಿ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಗಾಗಿ (ಎಸ್ ಎಲ್ ಬಿ ಸಿ) ಕರೆ ಕೇಂದ್ರವನ್ನು ನಡೆಸಲು ಬೆಂಬಲಿಸುವುದು.
ಸಿ ಒ: ಡಿ ಐ ಟಿ ಯ ಪರವಾಗಿ ಶಾಖೆಗಳಿಗೆ ಮೊಬೈಲ್ ಬ್ಯಾಂಕಿಂಗ್ ಪಿನ್ ಮೇಲರ್ ಗಳನ್ನು ರವಾನೆ ಮಾಡುವುದು
ಸಿಂಡಿಕೇಟ್ ಬ್ಯಾಂಕಿನ ಗ್ರಾಹಕರ ಮಿಸ್ಡ್ ಕಾಲ್ ದೂರುಗಳನ್ನು ಸ್ವೀಕರಿಸುವುದು ಮತ್ತು ಸ್ವೀಕರಿಸಲಾದ ದೂರುಗಳ ವಿವರಗಳನ್ನು ಪರಿಹಾರ ಕ್ರಮಕ್ಕಾಗಿ ಬ್ಯಾಂಕಿಗೆ ವರ್ಗಾಯಿಸುವುದು.
ಪೋಷಕ ಬ್ಯಾಂಕಿಗೆ ಅವಶ್ಯಕತೆ ಬಂದಾಗ ತಾತ್ಕಾಲಿಕ ಆಧಾರದ ಮೇಲೆ ಸೇವಾ ಬೆಂಬಲ ಒದಗಿಸುವುದು


ನೋಂದಾಯಿತ ಕಚೇರಿ ಸಂಪರ್ಕ ಕಚೇರಿ
ಸಿಂಡ್ ಬ್ಯಾಂಕ್ ಸರ್ವಿಸಸ್ ಲಿಮಿಟೆಡ್
ಸಿಂಡಿಕೇಟ್ ಬ್ಯಾಂಕ್ ಹೆಚ್ ಒ ಅನೆಕ್ಸ್,
ಮೊದಲನೇ ಮಹಡಿ 
ಮಣಿಪಾಲ – 576 104
ಕರ್ನಾಟಕ 

ಫೋನ್ - +91 820 4290793
ಫೋನ್ - +91 820 4290794

ಸಿಂಡ್ ಬ್ಯಾಂಕ್ ಸರ್ವಿಸಸ್ ಲಿಮಿಟೆಡ್ 
# 10/1, ರಾಜದೂತ ಸಂಕೀರ್ಣ 
ಮೊದಲನೇ ಮಹಡಿ, ಅವೆನ್ಯೂ ರಸ್ತೆ,  
ಮೈಸೂರು ಬ್ಯಾಂಕ್ ವರ್ತುಲ,  
ಬೆಂಗಳೂರು - 560 002

ಫೋನ್ : +91 80 4148 6575  
ಫಾಕ್ಸ್ : +91 80 2211 3258



ಇ-ಮೇಲ್ : md@syndbankservices.in,  gm@syndbankservices.in, md_ssl@yahoo.com

ವೆಬ್ ಸೈಟ್ : www.syndbankservices.in

longbanner rect1 rect2 rect3 rect4

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು