ಎ್ಲಲ ರೀತಿಯ ಗ್ರಾಹಕರ ಅಗತ್ಯಕ್ಕೆ ಸ್ಪಂದಿಸುವಂತೆ ಠೇವಣಿ, ಸಾಲಗಳ ಆಧಾರಿತ ವೈವಿಧ್ಯಮಯ ಉತ್ಪನ್ನಗಳನ್ನು ಬ್ಯಾಂಕ್ ಕೊಡುತ್ತಿದೆ. ಎಲ್ಲ ಸೇವೆಗಳ ವಿವರಗಳನ್ನು ಇಲ್ಲಿ ಕೊಡಲಾಗಿದೆ. ನಗದು ನಿರ್ವಹಣಾ ಸೇವೆ, ಎಲೆಕ್ಟ್ರಾನಿಕ್ ಹಣ ವಗರ್ಾವಣೆ ಮತ್ತು ಸ್ಪೀಡ್ ಕ್ಲಿಯರಿಂಗ್ನಂತಹ ಇತರ ಸೇವೆಗಳನ್ನೂ ಬ್ಯಾಂಕ್ ನೀಡುತ್ತದೆ.
ನಮ್ಮ್ಲಲಿ ಎಟಿಎಮ್, ಅಂತಜರ್ಾಲ ಬ್ಯಾಂಕಿಂಗ್, ಎಸ್ಎಂಎಸ್ ಬ್ಯಾಂಕಿಂಗ್ನಂತಹ ಇತರ ವಾಹಿನಿಗಳೂ ಇದ್ದು, ನಮ್ಮ ಶಾಖೆಗಳಲ್ಲಿ ವಿಶೇಷ ಉತ್ಪನ್ನಗಳನ್ನು ನೀಡುತ್ತಿದ್ದು, ಎಲ್ಲವೂ ಕೇಂದ್ರೀಕೃತ ಬ್ಯಾಂಕಿಂಗ್ ಪರಿಹಾರಗಳ ಅಡಿಯಲ್ಲಿ ರೂಪುಗೊಂಡಿವೆ.
ನಮ್ಮ ಸೇವಾ ಶುಲ್ಕಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
|